ಸೈಂಟ್- ಜಾನ್ ಪರ್ಸೆ (೩೧ ಮೇ ೧೮೮೭ - ೨೦ ಸೆಪ್ಟೆಂಬರ್ ೧೯೭೫) ಇದು ೧೯೬೦ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ಪಡೆದ ಕವಿಯ ಕಾವ್ಯ ನಾಮ. ಇವರ ನಿಜವಾದ ಹೆಸರು ಅಲೆಕ್ಸಿಸ್ ಲೆಗೆರ್ ಎಂದಾಗಿದೆ;.ಮೂಲತಃ ಇವರು ಪ್ರೆಂಚ್. ೧೯೧೪ರಿಂದ ೧೯೪೦ರ ವರೆಗೆ ಫ್ರಾನ್ಸ್ ದೇಶದ ಪ್ರಮುಖ ರಾಜತಂತ್ರಜ್ಞರಾಗಿದ್ದ ಇವರು ೧೯೪೦ರಿಂದ ಅಮೆರಿಕದಲ್ಲಿ ನೆಲೆಸಿದರು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == - , -- 2015-08-28 ವೇಬ್ಯಾಕ್ ಮೆಷಿನ್ ನಲ್ಲಿ., -- ( ) - - , poète , ( ) () -